Browse all Recruitments Ads published in Udayavani Newspapers today ().
View Ad Rates || Book Ad Online || Get Instant Confirmation
ಬೇಕಾಗಿದ್ದಾರೆ ಉಡುಪಿಯಲ್ಲಿ ವಯಸ್ಸಾದ ಬ್ರಾಹ್ಮಣ ದಂಪತಿಗಳ ಆರೈಕೆಗೆ ಮಹಿಳೆ. ಸಂಪರ್ಕಿಸಿ 9448801935
ಮನೆ ಕೆಲಸಕ್ಕೆ ಬೇಕಾಗಿದ್ದಾರೆ ಅಡುಗೆ ಮತ್ತು ಮನೆ ಸ್ವಚ್ಛಗೊಳಿಸುವ ಕೆಲಸಕ್ಕೆ ಮಹಿಳೆ ಬೇಕಾಗಿದ್ದಾರೆ. ಸ್ಥಳ : ಮಂಗಳೂರು ಸೌಲಭ್ಯ : ವಸತಿ ವ್ಯವಸ್ಥೆ ಇದೆ ಸಂಬಳ- Rs ( 13000- 16000 ಅನುಭವದ ಪ್ರಕಾರ) . 6 ತಿಂಗಳ ಸೇವೆ ನಂತರ ಆರೋಗ್ಯ ವಿಮೆ ನೀಡಲಾಗುವುದು" ಮೂರು ವರ್ಷಗಳ ನಿರಂತರ ಸೇವೆ ಪೂರೈಸಿದ ನಂತರ, ಪ್ರತಿ ವರ್ಷದ ಸೇವೆಗೆ 15 ದಿನಗಳ ವೇತನವನ್ನು ಗ್ರಾಚ್ಯುಟಿ ಎಂದು ನೀಡಲಾಗುತ್ತದೆ. ಕ್ರಿಸ್ಮಸ್ ಹಬ್ಬದ ಬೋನಸ್ ನೀಡಲಾಗುವುದು! ವಯಸ್ಸು : 21- 55 ವರ್ಷದ ಒಳಗೆ ಸಂಪರ್ಕ ಸಂಖ್ಯೆ- 8105518750
ಮನೆ ಕೆಲಸಕ್ಕೆ ಬೇಕಾಗಿದ್ದಾರೆ ಅಡುಗೆ ಮತ್ತು ಮನೆ ಸ್ವಚ್ಛಗೊಳಿಸುವ ಕೆಲಸಕ್ಕೆ ಮಹಿಳೆ ಬೇಕಾಗಿದ್ದಾರೆ. ಸ್ಥಳ : ಮಂಗಳೂರು ಸೌಲಭ್ಯ : ವಸತಿ ವ್ಯವಸ್ಥೆ ಇದೆ ಸಂಬಳ- Rs ( ಅನುಭವದ ಪ್ರಕಾರ) ಮಾತನಾಡಬೇಕಾದ ಭಾಷೆಗಳು: , ಕನ್ನಡ , ತುಳು. 6 ತಿಂಗಳ ಸೇವೆ ನಂತರ ಆರೋಗ್ಯ ವಿಮೆ ನೀಡಲಾಗುವುದು" ಮೂರು ವರ್ಷಗಳ ನಿರಂತರ ಸೇವೆ ಪೂರೈಸಿದ ನಂತರ, ಪ್ರತಿ ವರ್ಷದ ಸೇವೆಗೆ 15 ದಿನಗಳ ವೇತನವನ್ನು ಗ್ರಾಚ್ಯುಟಿ ಎಂದು ನೀಡಲಾಗುತ್ತದೆ. ಕ್ರಿಸ್ಮಸ್ ಹಬ್ಬದ ಬೋನಸ್ ನೀಡಲಾಗುವುದು! ವಯಸ್ಸು : 21- 50 ವರ್ಷದ ಒಳಗೆ ಸಂಪರ್ಕ ಸಂಖ್ಯೆ- 8105518750
ಮಂಗಳೂರು: 65 ವರ್ಷದ ಮಹಿಳೆಯನ್ನು ನೋಡಿಕೊಳ್ಳಲು ಹೋಮ್ ನರ್ಸ್ ಅಗತ್ಯವಿದೆ. Mob:9071621215
Hitachi 70 operator required for Mangalore area contact 6363420349
ಇಂದೇ ಸಂಪರ್ಕಿಸಿ ಮನೆ ಕೆಲಸಕ್ಕೆ ಬೇಕಾಗಿದ್ದಾರೆ ಅಡುಗೆ ಮತ್ತು ಕ್ಲೀನಿಂಗ್ ಕೆಲಸಕ್ಕೆ ಮಹಿಳೆ ಬೇಕಾಗಿದ್ದಾರೆ. ಸ್ಥಳ : ಮಂಗಳೂರು ಸೌಲಭ್ಯ : ವಸತಿ ವ್ಯವಸ್ಥೆ ಇದೆ ಸಂಬಳ- Rs 12000-14000. 6 ತಿಂಗಳ ಸೇವೆ ನಂತರ ಆರೋಗ್ಯ ವಿಮೆ ನೀಡಲಾಗುವುದು" ಮೂರು ವರ್ಷಗಳ ನಿರಂತರ ಸೇವೆ ಪೂರೈಸಿದ ನಂತರ, ಪ್ರತಿ ವರ್ಷದ ಸೇವೆಗೆ 15 ದಿನಗಳ ವೇತನವನ್ನು ಗ್ರಾಚ್ಯುಟಿ ಎಂದು ನೀಡಲಾಗುತ್ತದೆ. ವಯಸ್ಸು : 35 - 50 ವರ್ಷದ ಒಳಗೆ ಸಂಪರ್ಕ ಸಂಖ್ಯೆ- 8105518750
Technical Supervisor required for large apartment complex in Mangalore. Send CV to office@canopyapartments.in
ಮಲ್ಪೆ ಬೀಚ್ ಐಸ್ ಕ್ರೀಂ ಅಂಗಡಿಗೆ ಐಸ್ ಕ್ರೀಂ ತಯಾರಕರು, ಪಿಜಾ಼-ಬರ್ಗರ್ ತಯಾರಕರು, ಕ್ಲೀನರ್, ಹೆಲ್ಪರ್ ಹಾಗು ಕೌಂಟರ್ ಕೆಲಸಕ್ಕೆ ಹುಡುಗರು ಬೇಕಾಗಿದ್ದಾರೆ. ಸಂಬಳ : 10000 - 18000 Ph. 9916541199
WANTED 1. LAB. Chemist with B.Sc. Chemistry, 2. Q.C Manager, 3. Marketing Manager, for Welding Electrodes Mfg. Co. located at Bangalore. Email: jobs.nwipl@yahoo.com, or 9481485731
ಸಿಸಿಟಿವಿ ಅನುಭವಸ್ಥ ಟೆಕ್ನೀಶಿಯನ್ ಬೇಕಾಗಿದ್ದಾರೆ. ಸಂಪರ್ಕಿಸಿ - 8618260394